Surprise Me!

Monsoon 2018 Updates: ಕರ್ನಾಟಕ ಕರಾವಳಿಯಲ್ಲಿ ವರುಣನ ಅಬ್ಬರದಿಂದ ಕೊಂಚ ಬಿಡುವು | Oneindia Kannada

2018-07-20 177 Dailymotion

According to India Meteorological Department(IMD), On July 20,21 Coastal Karnataka and Telangana, Kerala will get normal rain fall. <br /> <br /> <br />ಕಳೆದ ಒಂದು ತಿಂಗಳಿನಿಂದ ಕರಾವಳಿ, ದಕ್ಷಿಣ ಒಳನಾಡು, ಮಲೆನಾಡಿನಲ್ಲಿ ಸುರಿಯುತ್ತಿದ್ದ ಮುಂಗಾರು ಮಳೆಯ ಅಬ್ಬರ ಇದೀಗ ಸ್ವಲ್ಪ ಶಾಂತವಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿದ್ದ ದಿನದಲ್ಲಿ ಆಗಾಗ ಮೂರ್ನಾಲ್ಕು ಉತ್ತಮ ಮಳೆಯಾಗುತ್ತಿದೆ.

Buy Now on CodeCanyon